ನಿನ್ನೆಯಷ್ಟೇ ಐಪಿಎಲ್ 2019ರ ಮೊದಲ ಎರಡು ವಾರಗಳ ವೇಳಾಪಟ್ಟಿ ಬಿಡಗಡೆಯಾಗಿದೆ. ಆದ್ರೆ ಅದಾಗಲೇ ಆರ್ಸಿಬಿ ಹಾಗು ಸಿಎಸ್ಕೆ ತಂಡಗಳ ನಡುವೆ ಸಾಂಬಾರ್ ಬ್ಯಾಟಲ್ ಶುರುವಾಗಿದೆ. <br /> The first two weeks of IPL 2019 schedule announced yesterday But already the Sambar battle started between the RCB and CSK teams.